ಪ್ರಕಟ )
ಹೊಸ ವರ್ಷ ಹೊಸತನವನ್ನು ನೀಡಲು ಒಂದಿಷ್ಟು ರೆಸಲ್ಯುಶನ್ಗಳನ್ನು ಸಿದ್ಧ ಮಾಡಿಕೊಂದಾಗಿದೆ. ಅವುಗಳಲ್ಲಿ ಮೊತ್ತ
ಮೊದಲಿಗೆ ಮಾಡಬೇಕು ಎಂದುಕೊಂಡಿರುವುದು ಇಂದು ಮಾಡುವ ಕೆಲಸ ನಾಳೆ ಮಾಡಿದರಾಯ್ತು ಎಂದುಕೊಂಡು
ಮುಂದೂಡದೆ ಇರಲು ಒಂದು ಟೈಮ್ ಟೇಬಲ್ ತಯಾರಿಸಿಕೊಂಡು ಪ್ರತಿದಿನ ಇಂದಿನ ಸಮಯ ವ್ಯರ್ಥವಾಗಲಿಲ್ಲ
ಎಂದೆನಿಸುವ ಮಟ್ಟಿಗೆ ಒಂದಾದರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಜೊತೆಗೆ ಸದಾ ಚಟುವಟಿಕೆಯಿಂದ
ಇರಬೇಕು ಎಂದು ತೀರ್ಮಾನಿಸಿದ್ದೇನೆ .
No comments:
Post a Comment