ವಿಜಯ ನೆಕ್ಸ್ಟ್ನಲ್ಲಿ ಮಹಿಳಾ ದಿನಾಚರಣೆಯ ಲೇಖನಕ್ಕೆ ನನ್ನದೂ ಒಂದು ಸಣ್ಣ ಅಭಿಪ್ರಾಯ . ೦೮/೦೩/೧೩ ರಂದು ಪ್ರಕಟಗೊಂಡಿದೆ .
ಐ ಟಿ , ಸಿನೆಮಾ , ಪತ್ರಿಕೋದ್ಯಮ,ಮಾದ್ಯಮ , ಖಾಸಗಿ ಕಂಪನಿ, ರಾಜಕೀಯಗಳಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ . ಹಳ್ಳಿಗಳಲ್ಲಿರುವ ಹೆಣ್ಣುಮಕ್ಕಳು ಕೂಡ ಸ್ವಂತ ಉದ್ಯೋಗ , ಶಿಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಾಯಕವಾಗುವುದು ಎನ್ನುವುದು ನನ್ನ ಅಭಿಪ್ರಾಯ.
ಓದಿನಲ್ಲೂ ಕೂಡ ಹೆಣ್ಣು ಮಕ್ಕಳೇ ಮುಂದಿದ್ದಾರೆ . ಇದು ದೇಶದ ಅಭಿವೃದ್ದಿಯ ಸಂಕೇತ. ಇದರಿಂದ ಬೇರೆ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಯಾವುದೇ ರೀತಿಯ ತಾರತಮ್ಯತೆ ಇಲ್ಲದೆ ,ಸಮಾನತೆ ದೊರೆಯುತ್ತಿದೆ ಮತ್ತು ಸಂಪೂರ್ಣವಾಗಿ ದೊರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದೆನಿಸುತ್ತದೆ.
Arpitha Harsha
London
No comments:
Post a Comment